ಮುಕ್ತಾಯ ಮಾಡು

ಬೆಂಗಳೂರು ನಗರ ಜಿಲ್ಲಾ ನ್ಯಾಯಾಂಗದ ಟೆಲಿಗ್ರಾಂ ವಾಹಿನಿಗಳು

ಪ್ರಕಟಿಸಿದ ದಿನಾಂಕ: ಲಭ್ಯವಿಲ್ಲ

ಬೆಂಗಳೂರು ನಗರ ಜಿಲ್ಲಾ ನ್ಯಾಯಾಂಗದ ನ್ಯಾಯಾಲಯಗಳಿಗೆ ಸಂಬಂಧಿಸಿದ ವಿವಿಧ ದೈನಂದಿನ ಮಾಹಿತಿಗಳನ್ನು ಒದಗಿಸಲು ಟೆಲಿಗ್ರಾಂ ವಾಹಿನಿಗಳನ್ನು ಪ್ರಾರಂಭಿಸಲಾಗಿದೆ.

ಕೆಳಗೆ ನೀಡಲಾದ ಲಿಂಕುಗಳನ್ನು ಕ್ಲಿಕ್ ಮಾಡುವ ಮೂಲಕ ಅಥವಾ QR ಕೋಡನ್ನು ಸ್ಕ್ಯಾನ್ ಮಾಡುವ ಮೂಲಕ ಈ ವಾಹಿನಿಗಳನ್ನು ಸೇರಬಹುದಾಗಿದೆ.

ಬೆಂಗಳೂರು ನಗರ ಜಿಲ್ಲಾ ನ್ಯಾಯಾಂಗದ ಟೆಲಿಗ್ರಾಂ ವಾಹಿನಿಗಳ ಪಟ್ಟಿ
ಕ್ರಮ ಸಂಖ್ಯೆ. ನ್ಯಾಯಾಲಯ ಸಂಕೀರ್ಣ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡಿ QR ಕೋಡನ್ನು ಸ್ಕ್ಯಾನ್ ಮಾಡಿ
1 ನಗರ ಸಿವಿಲ್ ನ್ಯಾಯಾಲಯ ಸಂಕೀರ್ಣ @bengalurucourts QR code
2 ವಾಣಿಜ್ಯ ನ್ಯಾಯಾಲಯಗಳ ಸಂಕೀರ್ಣ @bengalurucommercialcourts QR code
3 ಮೇಯೋ ಹಾಲ್ ನ್ಯಾಯಾಲಯ ಸಂಕೀರ್ಣ @bengalurumayohallcourts QR code
4 ಸಿ.ಎಂ.ಎಂ ನ್ಯಾಯಾಲಯ ಸಂಕೀರ್ಣ @bengalurucmmandmmtccourts QR code
5 ಲಘು ವ್ಯವಹಾರಗಳ ನ್ಯಾಯಾಲಯ @bengalurusmallcausescourts QR code
6 ನ್ಯಾಯ ದೇಗುಲ ನ್ಯಾಯಾಲಯ ಸಂಕೀರ್ಣ @bengalurunyayadegulacourts QR code