ಮುಕ್ತಾಯ ಮಾಡು

    ಪತ್ರಿಕಾ ಪ್ರಕಟಣೆ

    ಇದರ ಮೂಲಕ ಫಿಲ್ಟರ್ ಮಾಡಿ:

    ರಾಷ್ಟ್ರೀಯ ಲೋಕ ಅದಾಲತ್ ಅನ್ನು 16.03.2024 ರಂದು ಆಯೋಜಿಸಲಾಗಿದೆ

    ರಾಷ್ಟ್ರೀಯ ಲೋಕ-ಅದಾಲತ್ ಅನ್ನು 16.03.2024 ರಂದು ರಾಜ್ಯದ ಎಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಆಯೋಜಿಸಲಾಗಿದೆ. ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ಆಸಕ್ತಿ ಹೊಂದಿದವರು ಹತ್ತಿರದ ತಾಲೂಕಾ ಕಾನೂನು ಸೇವೆಗಳ…

    ನಗರ ಸಿವಿಲ್ ನ್ಯಾಯಾಲಯದ ಬೆರಳಚ್ಚುಗಾರರ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ

    ನಗರ ಸಿವಿಲ್ ನ್ಯಾಯಾಲಯದ ಬೆರಳಚ್ಚುಗಾರರ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ವೀಕ್ಷಿಸಲು ಕೆಳಗೆ ನೀಡಲಾದ ಲಿಂಕನ್ನು ಕ್ಲಿಕ್ ಮಾಡಿ. ನಗರ ಸಿವಿಲ್ ನ್ಯಾಯಾಲಯದ ಬೆರಳಚ್ಚುಗಾರರ…

    ಬೆಂಗಳೂರು ನಗರ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್ 3.0 .ಸೇವೆ ಲಭ್ಯವಿದೆ.

    ಇ-ಫೈಲಿಂಗ್ 3.0 ಸೇವೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಕರ್ನಾಟಕದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾರಂಭಿಸಲಾಗಿದೆ. ಕೆಳಗೆ ನೀಡಲಾದ ಜಾಲತಾಣದ ಮೂಲಕ ಈ ಸೇವೆಯನ್ನು ಉಪಯೋಗಿಸಲು ಕೋರಲಾಗಿದೆ….

    ಬೆಂಗಳೂರಿನ ಮೇಯೊ ಹಾಲ್ ನ್ಯಾಯಾಲಯಗಳ ಸಂಕೀರ್ಣ ಮತ್ತು ಸಿ.ಎಂ.ಎಂ ನ್ಯಾಯಾಲಯಗಳ ಸಂಕೀರ್ಣದ ಎಲ್ಲ ನ್ಯಾಯಾಲಯಗಳಲ್ಲಿ ಇ-ಪಾವತಿ ಸೌಲಭ್ಯವನ್ನು ದಿನಾಂಕ 15.06.2023ರಿಂದ ಜಾರಿಗೆ ತರಲಾಗಿದೆ.

    ದಿನಾಂಕ 15.06.2023ರ ಅಧಿಸೂಚನೆ ಸಂಖ್ಯೆ CCC/CS/NOT/30/2023 ಮತ್ತು CCC/CS/NOT/31/2023 ಅನ್ವಯ ಇ-ಪಾವತಿ ಸೌಲಭ್ಯವನ್ನು ಬೆಂಗಳೂರಿನ ಮೇಯೊ ಹಾಲ್ ನ್ಯಾಯಾಲಯಗಳ ಸಂಕೀರ್ಣ ಮತ್ತು ಸಿ.ಎಂ.ಎಂ ನ್ಯಾಯಾಲಯಗಳ ಸಂಕೀರ್ಣದ ಎಲ್ಲ…

    ಬೆಂಗಳೂರಿನ ಲಘು ವ್ಯವಹಾರಗಳ ನ್ಯಾಯಾಲಯದಲ್ಲಿ ಇ-ಪಾವತಿ ಸೌಲಭ್ಯವನ್ನು ದಿನಾಂಕ 14.06.2023ರಿಂದ ಜಾರಿಗೆ ತರಲಾಗಿದೆ.

    ದಿನಾಂಕ 14.06.2023ರ ಅಧಿಸೂಚನೆ ಸಂಖ್ಯೆ SCC/CS/NOT/01/2023 ಅನ್ವಯ ಇ-ಪಾವತಿ ಸೌಲಭ್ಯವನ್ನು ಬೆಂಗಳೂರಿನ ಲಘು ವ್ಯವಹಾರಗಳ ನ್ಯಾಯಾಲಯದಲ್ಲಿ 14.06.2023ರಿಂದ ಜಾರಿಗೆ ತರಲಾಗುತ್ತಿದ್ದು ವಕೀಲರು ಮತ್ತು ಕಕ್ಷಿದಾರರು ಇ-ಪಾವತಿಯ ಜಾಲತಾಣ…

    ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯದಲ್ಲಿ ಇ-ಪಾವತಿ ಸೌಲಭ್ಯವನ್ನು ದಿನಾಂಕ 06.06.2023ರಿಂದ ಜಾರಿಗೆ ತರಲಾಗಿದೆ.

    ದಿನಾಂಕ 06.06.2023ರ ಅಧಿಸೂಚನೆ ಸಂಖ್ಯೆ CCC/CS/NOT/28/2023 ಅನ್ವಯ ಇ-ಪಾವತಿ ಸೌಲಭ್ಯವನ್ನು ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯದಲ್ಲಿ 06.06.2023ರಿಂದ ಜಾರಿಗೆ ತರಲಾಗುತ್ತಿದ್ದು ವಕೀಲರು ಮತ್ತು ಕಕ್ಷಿದಾರರು ಇ-ಪಾವತಿಯ ಜಾಲತಾಣ…

    ಇ-ಸಮನ್ಸ್ ಸೇವೆ

    ವಕೀಲ ಬಾಂಧವರ ಗಮನಕ್ಕೆ ವಕೀಲರು ಮತ್ತು ಕಕ್ಷಿದಾರರ ಉಪಯೋಗಕ್ಕಾಗಿ ಇ-ಸಮನ್ಸ್ ಸೇವೆಯನ್ನು ಪ್ರಾರಂಭಿಸಲಾಗುತ್ತಿದ್ದು, ಇದರ ಮೂಲಕ ನ್ಯಾಯಾಲಯದಿಂದ ಜಾರಿಯಾಗುವ ನೋಟೀಸ್/ಸಮನ್ಸುಗಳನ್ನು ಪಿಡಿಎಫ್ ರೂಪದಲ್ಲಿ ವಕೀಲರು/ಕಕ್ಷಿದಾರರು/ಸಾಕ್ಷಿದಾರರ ನೋಂದಾಯಿತ ಇ-ಮೇಲ್…

    ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಗಳಲ್ಲಿ ಇ-ಪಾವತಿ ಸೌಲಭ್ಯವನ್ನು ದಿನಾಂಕ 15.03.2023ರಿಂದ ಜಾರಿಗೆ ತರಲಾಗಿದೆ.

    ದಿನಾಂಕ 14.03.2023ರ ಅಧಿಸೂಚನೆ ಸಂಖ್ಯೆ CCC/CS/NOT/15/2023 ಅನ್ವಯ ಇ-ಪಾವತಿ ಸೌಲಭ್ಯವನ್ನು ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಗಳಲ್ಲಿ 15.03.2023ರಿಂದ ಜಾರಿಗೆ ತರಲಾಗುತ್ತಿದ್ದು ವಕೀಲರು ಮತ್ತು ಕಕ್ಷಿದಾರರು ಈ ಸೌಲಭ್ಯದ ಸದುಪಯೋಗ…