ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಗಳಲ್ಲಿ ಇ-ಪಾವತಿ ಸೌಲಭ್ಯವನ್ನು ದಿನಾಂಕ 15.03.2023ರಿಂದ ಜಾರಿಗೆ ತರಲಾಗಿದೆ.
ದಿನಾಂಕ 14.03.2023ರ ಅಧಿಸೂಚನೆ ಸಂಖ್ಯೆ CCC/CS/NOT/15/2023 ಅನ್ವಯ ಇ-ಪಾವತಿ ಸೌಲಭ್ಯವನ್ನು ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಗಳಲ್ಲಿ 15.03.2023ರಿಂದ ಜಾರಿಗೆ ತರಲಾಗುತ್ತಿದ್ದು ವಕೀಲರು ಮತ್ತು ಕಕ್ಷಿದಾರರು ಈ ಸೌಲಭ್ಯದ ಸದುಪಯೋಗ ಪಡೆಯಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಕೆಳಗೆ ಲಗತ್ತಿಸಲಾದ ಕಡತವನ್ನು ವೀಕ್ಷಿಸಿ.