ಮುಕ್ತಾಯ ಮಾಡು

    ಬೆಂಗಳೂರಿನ ಮೇಯೊ ಹಾಲ್ ನ್ಯಾಯಾಲಯಗಳ ಸಂಕೀರ್ಣ ಮತ್ತು ಸಿ.ಎಂ.ಎಂ ನ್ಯಾಯಾಲಯಗಳ ಸಂಕೀರ್ಣದ ಎಲ್ಲ ನ್ಯಾಯಾಲಯಗಳಲ್ಲಿ ಇ-ಪಾವತಿ ಸೌಲಭ್ಯವನ್ನು ದಿನಾಂಕ 15.06.2023ರಿಂದ ಜಾರಿಗೆ ತರಲಾಗಿದೆ.

    ಪ್ರಕಟಿಸಿದ ದಿನಾಂಕ: ಲಭ್ಯವಿಲ್ಲ

    ದಿನಾಂಕ 15.06.2023ರ ಅಧಿಸೂಚನೆ ಸಂಖ್ಯೆ CCC/CS/NOT/30/2023 ಮತ್ತು CCC/CS/NOT/31/2023 ಅನ್ವಯ ಇ-ಪಾವತಿ ಸೌಲಭ್ಯವನ್ನು ಬೆಂಗಳೂರಿನ ಮೇಯೊ ಹಾಲ್ ನ್ಯಾಯಾಲಯಗಳ ಸಂಕೀರ್ಣ ಮತ್ತು ಸಿ.ಎಂ.ಎಂ ನ್ಯಾಯಾಲಯಗಳ ಸಂಕೀರ್ಣದ ಎಲ್ಲ ನ್ಯಾಯಾಲಯಗಳಲ್ಲಿ 15.06.2023ರಿಂದ ಜಾರಿಗೆ ತರಲಾಗುತ್ತಿದ್ದು ವಕೀಲರು ಮತ್ತು ಕಕ್ಷಿದಾರರು ಇ-ಪಾವತಿಯ ಜಾಲತಾಣ https://pay.ecourts.gov.in/epay/ ಅನ್ನು ಬಳಸುವ ಮೂಲಕ ಈ ಸೌಲಭ್ಯದ ಸದುಪಯೋಗ ಪಡೆಯಬೇಕಾಗಿ ಕೋರಲಾಗಿದೆ.

    ಹೆಚ್ಚಿನ ಮಾಹಿತಿಗೆ ಕೆಳಗೆ ಲಗತ್ತಿಸಲಾದ ಕಡತವನ್ನು ವೀಕ್ಷಿಸಿ.

    ಇ-ಪಾವತಿ ಮೇಯೋ ಹಾಲ್ ಸಿ.ಎಂ.ಎಂ