ಬೆಂಗಳೂರು ನಗರ ಜಿಲ್ಲಾ ನ್ಯಾಯಾಂಗದ ಟೆಲಿಗ್ರಾಂ ವಾಹಿನಿಗಳು
ಬೆಂಗಳೂರು ನಗರ ಜಿಲ್ಲಾ ನ್ಯಾಯಾಂಗದ ನ್ಯಾಯಾಲಯಗಳಿಗೆ ಸಂಬಂಧಿಸಿದ ವಿವಿಧ ದೈನಂದಿನ ಮಾಹಿತಿಗಳನ್ನು ಒದಗಿಸಲು ಟೆಲಿಗ್ರಾಂ ವಾಹಿನಿಗಳನ್ನು ಪ್ರಾರಂಭಿಸಲಾಗಿದೆ.
ಕೆಳಗೆ ನೀಡಲಾದ ಲಿಂಕುಗಳನ್ನು ಕ್ಲಿಕ್ ಮಾಡುವ ಮೂಲಕ ಅಥವಾ QR ಕೋಡನ್ನು ಸ್ಕ್ಯಾನ್ ಮಾಡುವ ಮೂಲಕ ಈ ವಾಹಿನಿಗಳನ್ನು ಸೇರಬಹುದಾಗಿದೆ.
| ಕ್ರಮ ಸಂಖ್ಯೆ. | ನ್ಯಾಯಾಲಯ ಸಂಕೀರ್ಣ | ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡಿ | QR ಕೋಡನ್ನು ಸ್ಕ್ಯಾನ್ ಮಾಡಿ |
|---|---|---|---|
| 1 | ನಗರ ಸಿವಿಲ್ ನ್ಯಾಯಾಲಯ ಸಂಕೀರ್ಣ | @bengalurucourts | |
| 2 | ವಾಣಿಜ್ಯ ನ್ಯಾಯಾಲಯಗಳ ಸಂಕೀರ್ಣ | @bengalurucommercialcourts | |
| 3 | ಮೇಯೋ ಹಾಲ್ ನ್ಯಾಯಾಲಯ ಸಂಕೀರ್ಣ | @bengalurumayohallcourts | |
| 4 | ಸಿ.ಎಂ.ಎಂ ನ್ಯಾಯಾಲಯ ಸಂಕೀರ್ಣ | @bengalurucmmandmmtccourts | |
| 5 | ಲಘು ವ್ಯವಹಾರಗಳ ನ್ಯಾಯಾಲಯ | @bengalurusmallcausescourts | |
| 6 | ನ್ಯಾಯ ದೇಗುಲ ನ್ಯಾಯಾಲಯ ಸಂಕೀರ್ಣ | @bengalurunyayadegulacourts |