ಮುಕ್ತಾಯ ಮಾಡು

    ಸಿ ಎಂ ಎಂ ನ್ಯಾಯಾಲಯಕ್ಕೆ ಪ್ರತಿ ಪುಟದ ವೆಚ್ಚ/ದರದ ಆಧಾರದ ಮೇಲೆ ನಿರ್ವಹಣೆ ಜೊತೆಗೆ ಏಳು ಕಾಪಿಯರ್ ಯಂತ್ರಗಳ ಫೋಟೋಕಾಪಿಯರ್ ಸೇವೆಗಳಿಗೆ ಹೊರಗುತ್ತಿಗೆ ಹಂತ-1ಗಾಗಿ ಪ್ರಸ್ತಾವನೆ(ಉಲ್ಲೇಖ)ಗಳನ್ನು ಆಹ್ವಾನಿಸುವುದರ ಕುರಿತಾದ ಇ-ಟೆಂಡರ್ ಅಧಿಸೂಚನೆ

    ಶೀರ್ಷಿಕೆ ವಿವರಣೆ ಪ್ರಾರಂಭ ದಿನಾಂಕ ಅಂತಿಮ ದಿನಾಂಕ ಫೈಲ್
    ಸಿ ಎಂ ಎಂ ನ್ಯಾಯಾಲಯಕ್ಕೆ ಪ್ರತಿ ಪುಟದ ವೆಚ್ಚ/ದರದ ಆಧಾರದ ಮೇಲೆ ನಿರ್ವಹಣೆ ಜೊತೆಗೆ ಏಳು ಕಾಪಿಯರ್ ಯಂತ್ರಗಳ ಫೋಟೋಕಾಪಿಯರ್ ಸೇವೆಗಳಿಗೆ ಹೊರಗುತ್ತಿಗೆ ಹಂತ-1ಗಾಗಿ ಪ್ರಸ್ತಾವನೆ(ಉಲ್ಲೇಖ)ಗಳನ್ನು ಆಹ್ವಾನಿಸುವುದರ ಕುರಿತಾದ ಇ-ಟೆಂಡರ್ ಅಧಿಸೂಚನೆ

    ಬೆಂಗಳೂರಿನ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಪ್ರತಿ ಪುಟದ ವೆಚ್ಚ/ದರದ ಆಧಾರದ ಮೇಲೆ ನಿರ್ವಹಣೆ (ಅಂದರೆ, ನಿರ್ವಾಹಕರು ಮತ್ತು ಫೋಟೋಕಾಪಿಯರ್ ಕೆಲಸ ಸೇವೆಗಳು) ಜೊತೆಗೆ ಏಳು ಕಾಪಿಯರ್ ಯಂತ್ರಗಳ ಫೋಟೋಕಾಪಿಯರ್ ಸೇವೆಗಳಿಗೆ ಹೊರಗುತ್ತಿಗೆ ಹಂತ-1ಗಾಗಿ ಪ್ರಸ್ತಾವನೆ(ಉಲ್ಲೇಖ)ಗಳನ್ನು ಆಹ್ವಾನಿಸುವುದರ ಕುರಿತಾದ ಇ-ಟೆಂಡರ್ ಅಧಿಸೂಚನೆ

    08/07/2024 09/08/2024 ನೋಟ (1 MB)