ಬೆಂಗಳೂರು ನಗರ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್ 3.0 .ಸೇವೆ ಲಭ್ಯವಿದೆ.
ಇ-ಫೈಲಿಂಗ್ 3.0 ಸೇವೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಕರ್ನಾಟಕದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾರಂಭಿಸಲಾಗಿದೆ. ಕೆಳಗೆ ನೀಡಲಾದ ಜಾಲತಾಣದ ಮೂಲಕ ಈ ಸೇವೆಯನ್ನು ಉಪಯೋಗಿಸಲು ಕೋರಲಾಗಿದೆ….
ಬೆಂಗಳೂರಿನ ಮೇಯೊ ಹಾಲ್ ನ್ಯಾಯಾಲಯಗಳ ಸಂಕೀರ್ಣ ಮತ್ತು ಸಿ.ಎಂ.ಎಂ ನ್ಯಾಯಾಲಯಗಳ ಸಂಕೀರ್ಣದ ಎಲ್ಲ ನ್ಯಾಯಾಲಯಗಳಲ್ಲಿ ಇ-ಪಾವತಿ ಸೌಲಭ್ಯವನ್ನು ದಿನಾಂಕ 15.06.2023ರಿಂದ ಜಾರಿಗೆ ತರಲಾಗಿದೆ.
ದಿನಾಂಕ 15.06.2023ರ ಅಧಿಸೂಚನೆ ಸಂಖ್ಯೆ CCC/CS/NOT/30/2023 ಮತ್ತು CCC/CS/NOT/31/2023 ಅನ್ವಯ ಇ-ಪಾವತಿ ಸೌಲಭ್ಯವನ್ನು ಬೆಂಗಳೂರಿನ ಮೇಯೊ ಹಾಲ್ ನ್ಯಾಯಾಲಯಗಳ ಸಂಕೀರ್ಣ ಮತ್ತು ಸಿ.ಎಂ.ಎಂ ನ್ಯಾಯಾಲಯಗಳ ಸಂಕೀರ್ಣದ ಎಲ್ಲ…
ಬೆಂಗಳೂರಿನ ಲಘು ವ್ಯವಹಾರಗಳ ನ್ಯಾಯಾಲಯದಲ್ಲಿ ಇ-ಪಾವತಿ ಸೌಲಭ್ಯವನ್ನು ದಿನಾಂಕ 14.06.2023ರಿಂದ ಜಾರಿಗೆ ತರಲಾಗಿದೆ.
ದಿನಾಂಕ 14.06.2023ರ ಅಧಿಸೂಚನೆ ಸಂಖ್ಯೆ SCC/CS/NOT/01/2023 ಅನ್ವಯ ಇ-ಪಾವತಿ ಸೌಲಭ್ಯವನ್ನು ಬೆಂಗಳೂರಿನ ಲಘು ವ್ಯವಹಾರಗಳ ನ್ಯಾಯಾಲಯದಲ್ಲಿ 14.06.2023ರಿಂದ ಜಾರಿಗೆ ತರಲಾಗುತ್ತಿದ್ದು ವಕೀಲರು ಮತ್ತು ಕಕ್ಷಿದಾರರು ಇ-ಪಾವತಿಯ ಜಾಲತಾಣ…
ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯದಲ್ಲಿ ಇ-ಪಾವತಿ ಸೌಲಭ್ಯವನ್ನು ದಿನಾಂಕ 06.06.2023ರಿಂದ ಜಾರಿಗೆ ತರಲಾಗಿದೆ.
ದಿನಾಂಕ 06.06.2023ರ ಅಧಿಸೂಚನೆ ಸಂಖ್ಯೆ CCC/CS/NOT/28/2023 ಅನ್ವಯ ಇ-ಪಾವತಿ ಸೌಲಭ್ಯವನ್ನು ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯದಲ್ಲಿ 06.06.2023ರಿಂದ ಜಾರಿಗೆ ತರಲಾಗುತ್ತಿದ್ದು ವಕೀಲರು ಮತ್ತು ಕಕ್ಷಿದಾರರು ಇ-ಪಾವತಿಯ ಜಾಲತಾಣ…
ಬೆಂಗಳೂರು ನಗರ ಜಿಲ್ಲಾ ನ್ಯಾಯಾಂಗದ ಟೆಲಿಗ್ರಾಂ ವಾಹಿನಿಗಳು
ಬೆಂಗಳೂರು ನಗರ ಜಿಲ್ಲಾ ನ್ಯಾಯಾಂಗದ ನ್ಯಾಯಾಲಯಗಳಿಗೆ ಸಂಬಂಧಿಸಿದ ವಿವಿಧ ದೈನಂದಿನ ಮಾಹಿತಿಗಳನ್ನು ಒದಗಿಸಲು ಟೆಲಿಗ್ರಾಂ ವಾಹಿನಿಗಳನ್ನು ಪ್ರಾರಂಭಿಸಲಾಗಿದೆ. ಕೆಳಗೆ ನೀಡಲಾದ ಲಿಂಕುಗಳನ್ನು ಕ್ಲಿಕ್ ಮಾಡುವ ಮೂಲಕ ಅಥವಾ…
ಇ-ಸಮನ್ಸ್ ಸೇವೆ
ವಕೀಲ ಬಾಂಧವರ ಗಮನಕ್ಕೆ ವಕೀಲರು ಮತ್ತು ಕಕ್ಷಿದಾರರ ಉಪಯೋಗಕ್ಕಾಗಿ ಇ-ಸಮನ್ಸ್ ಸೇವೆಯನ್ನು ಪ್ರಾರಂಭಿಸಲಾಗುತ್ತಿದ್ದು, ಇದರ ಮೂಲಕ ನ್ಯಾಯಾಲಯದಿಂದ ಜಾರಿಯಾಗುವ ನೋಟೀಸ್/ಸಮನ್ಸುಗಳನ್ನು ಪಿಡಿಎಫ್ ರೂಪದಲ್ಲಿ ವಕೀಲರು/ಕಕ್ಷಿದಾರರು/ಸಾಕ್ಷಿದಾರರ ನೋಂದಾಯಿತ ಇ-ಮೇಲ್…
ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಗಳಲ್ಲಿ ಇ-ಪಾವತಿ ಸೌಲಭ್ಯವನ್ನು ದಿನಾಂಕ 15.03.2023ರಿಂದ ಜಾರಿಗೆ ತರಲಾಗಿದೆ.
ದಿನಾಂಕ 14.03.2023ರ ಅಧಿಸೂಚನೆ ಸಂಖ್ಯೆ CCC/CS/NOT/15/2023 ಅನ್ವಯ ಇ-ಪಾವತಿ ಸೌಲಭ್ಯವನ್ನು ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಗಳಲ್ಲಿ 15.03.2023ರಿಂದ ಜಾರಿಗೆ ತರಲಾಗುತ್ತಿದ್ದು ವಕೀಲರು ಮತ್ತು ಕಕ್ಷಿದಾರರು ಈ ಸೌಲಭ್ಯದ ಸದುಪಯೋಗ…