ಬೆಂಗಳೂರಿನ ಕೈಗಾರಿಕಾ ನ್ಯಾಯಮಂಡಳಿ ಮತ್ತು ಹೆಚ್ಚುವರಿ ಕೈಗಾರಿಕಾ ನ್ಯಾಯಮಂಡಳಿಗಳ ನಡುವೆ ಬಾಕಿ ಇರುವ ಪ್ರಕರಣಗಳ ಮತ್ತು ಹೊಸ ಪ್ರಕರಣಗಳ ವಿತರಣೆ
ಹೆಚ್ಚುವರಿ ಕೈಗಾರಿಕಾ ನ್ಯಾಯಮಂಡಳಿಯ ಬಾಕಿ ಇರುವ ಮತ್ತು ಹೊಸ ಪ್ರಕರಣಗಳನ್ನು ಕೈಗಾರಿಕಾ ನ್ಯಾಯಮಂಡಳಿ ಮತ್ತು ಹೆಚ್ಚುವರಿ ಕೈಗಾರಿಕಾ ನ್ಯಾಯಮಂಡಳಿ, ಬೆಂಗಳೂರು ನಡುವೆ ಮರುಹಂಚಿಕೆ ಮಾಡಲಾಗಿದೆ. ಮರುಹಂಚಿಕೆಯ ನಂತರದ…
“ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್ ವ್ಯವಸ್ಥೆ” ರಚಿಸಲು ನೇಮಕಾತಿ
1. “ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್ ವ್ಯವಸ್ಥೆ” ರಚಿಸಲು ಡೆಪ್ಯುಟಿ ಚೀಫ್ ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್ ಮತ್ತು ಅಸಿಸ್ಟೆಂಟ್ ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್ ಹುದ್ದೆಗಳ…
ಬೆಂಗಳೂರು ನಗರ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್ 3.0 .ಸೇವೆ ಲಭ್ಯವಿದೆ.
ಇ-ಫೈಲಿಂಗ್ 3.0 ಸೇವೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಕರ್ನಾಟಕದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾರಂಭಿಸಲಾಗಿದೆ. ಕೆಳಗೆ ನೀಡಲಾದ ಜಾಲತಾಣದ ಮೂಲಕ ಈ ಸೇವೆಯನ್ನು ಉಪಯೋಗಿಸಲು ಕೋರಲಾಗಿದೆ….
ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯದಲ್ಲಿ ಇ-ಪಾವತಿ ಸೌಲಭ್ಯವನ್ನು ದಿನಾಂಕ 06.06.2023ರಿಂದ ಜಾರಿಗೆ ತರಲಾಗಿದೆ.
ದಿನಾಂಕ 06.06.2023ರ ಅಧಿಸೂಚನೆ ಸಂಖ್ಯೆ CCC/CS/NOT/28/2023 ಅನ್ವಯ ಇ-ಪಾವತಿ ಸೌಲಭ್ಯವನ್ನು ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯದಲ್ಲಿ 06.06.2023ರಿಂದ ಜಾರಿಗೆ ತರಲಾಗುತ್ತಿದ್ದು ವಕೀಲರು ಮತ್ತು ಕಕ್ಷಿದಾರರು ಇ-ಪಾವತಿಯ ಜಾಲತಾಣ…
ಬೆಂಗಳೂರು ನಗರ ಜಿಲ್ಲಾ ನ್ಯಾಯಾಂಗದ ಟೆಲಿಗ್ರಾಂ ವಾಹಿನಿಗಳು
ಬೆಂಗಳೂರು ನಗರ ಜಿಲ್ಲಾ ನ್ಯಾಯಾಂಗದ ನ್ಯಾಯಾಲಯಗಳಿಗೆ ಸಂಬಂಧಿಸಿದ ವಿವಿಧ ದೈನಂದಿನ ಮಾಹಿತಿಗಳನ್ನು ಒದಗಿಸಲು ಟೆಲಿಗ್ರಾಂ ವಾಹಿನಿಗಳನ್ನು ಪ್ರಾರಂಭಿಸಲಾಗಿದೆ. ಕೆಳಗೆ ನೀಡಲಾದ ಲಿಂಕುಗಳನ್ನು ಕ್ಲಿಕ್ ಮಾಡುವ ಮೂಲಕ ಅಥವಾ…